Home Page

In The News / ಸಮಾಚಾರಗಳು

  e-governence National Award to Municipal Reforms Cell

 

ವಿಜಯಪುರ ಪುರಸಭೆಗೆ 2ನೇ ಅವಧಿಗೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ 

ದಿನಾಂಕ: 19-08-2010 ರಂದು ವಿಜಯಪುರ ಪುರಸಭೆಗೆ ಅಧ್ಯಕ್ಷರಾಗಿ ಶ್ರೀಮತಿ ಎಂ.ಮಂಜುಳರವರು ಮತ್ತು ಉಪಾಧ್ಯಕ್ಷರಾಗಿ ಶ್ರೀ ಎಂ.ಎಲ್‌.ಕೃಷ್ಣಪ್ಪಗೌಡರವರು ಆಯ್ಕೆಯಾಗಿದ್ದಾರೆ.

President and Vice-President Declared the Vijayapura Town municipal Council.  newly elected President Smt  M.manjula and Vice- President Sri M.L. Krishnappagowda   detad: 19-08-2010  

 

 

 

 

 

 

Smt M.Manjula, President                              Sri M.L.Krishnappagowda, Vice-President

ಶ್ರೀಮತಿ ಎಂ. ಮಂಜುಳ, ಅಧ್ಯಕ್ಷರು                                 ಶ್ರೀ ಎಂ.ಎಲ್‌.ಕೃಷ್ಣಪ್ಪಗೌಡರು, ಉಪಾಧ್ಯಕ್ಷರು

 ದಿನಾಂಕ:15-08-2010ರಂದು ವಿಜಯಪುರ ಪಟ್ಟಣದಲ್ಲಿ ವಿಜಯಪುರ ಪುರಸಭವತಿಯಿಂದ 64ನೇ ಸ್ವಾತಂತ್ರೋತ್ಸವ ದಿನಾಚರಣೆ     ಕಾರ್ಯಕ್ರಮವನ್ನು ವಿಜ್ರುಂಭಣೆಯಿಂದ ಆಚರಿಸಲಾಯಿತು.ಪುರಸಭಾ ಅದ್ಯಕ್ಷರಾದ   ಶ್ರೀಯುತಎಂ.ಚಿನ್ನಯ್ಯರವರುದ್ವಜಾರೋಹಣವನ್ನು ನೆರೆವೇರಿಸಿದರು.  ದ್ವಜಾರೋಹಣ ಸಮಯದಲ್ಲಿ  ಉಪಾದ್ಯಕ್ಷರಾದ ಸ್ರಿಯುತ ನ್ .ನಾರಾಯಣಸ್ವಾಮಿರವರು, ಪುರಸಭಾ ಮುಖ್ಯಾಧಿಕಾರಿಗಳಾದ ಶ್ರೀಎಂ. ಆರ್ . ಮಂಜುನಾಥ ರವರು ಹಾಗೂ ಪುರಸಭಾ ಸದಸ್ಯರುಗಳು , ಸಿಬ್ಬಂದಿ ವರ್ಗದವರು ಮತ್ತು ಪಟ್ಟಣದ ಎಲ್ಲಾ ಶಾಲಾ ಕಾಲೇಜುಗಳ ಅಧ್ಯಾಪಕರುಗಳು, ಶಿಕ್ಷಕರುಗಳು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯ ರುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ವೇರಿಸಿದರು.   ಕೊನೆಯಲ್ಲಿ ಪುರಸಭಾವತಿಯಿಂದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ವಿತರಣೆ ಮಾಡಲಾಯಿತು.

           64th Indipendence day is Celebrated in Vijayapura Town Municipal Council, where President of the Municipal Sri M. Chinnaiah hosted the Flag,  Vice-President Sri N. Narayanaswamy, Councilors,Chief Officer, Municipal Staff and All School/College Lecturer/ Teachers  and Students were also present for the occation

    ಸೊಳ್ಳೆ ಕಡಿತದಿಂದ ಸ್ವಯಂ ರಕ್ಷಿಸಿಕೊಳ್ಳಿ ಹಾಗೂ ಡೆಂಗ್ಯೂ ಚಿಕನ್ ಗುನ್ಯಾ ಮತ್ತು ಮಲೇರಿಯಾ ರೋಗಗಳನ್ನು ತಡೆಗಟ್ಟಿ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್‌ ಮಾಡಿ - ಸಾರ್ವಜನಿಕ ಪ್ರಕಟಣೆ

 ಸಾರ್ವಜನಿಕ ಪ್ರಕಟಣೆ 

ಈ ಮೂಲಕ         ವಿಜಯಪುರ ಪುರಸಭಾ ವ್ಯಪ್ತಿಯಲ್ಲಿ ಬರುವ ಹೋಟಲ್, ಟೀಸ್ಟಾಲ್, ಅಂಗಡಿ,ಬೇಕರಿ, ಡಾಬಾಗಳು, ಬಾರ್‌ ಮತ್ತು ರೆಸ್ಟೋರೆಂಟ್, ತಂಪು ಪಾನಿಯಗಳ ಅಂಗಡಿಯವರು ಹಾಗೂ ಕತ್ತರಿಸಿದ ಹಣ್ಣುಗಳನ್ನು ಮಾರುವವರಿಗೆ ತಿಳಿಯಪಡಿಸುವುದೇನೆಂದರೆ, ಈಗ ಬೇಸಿಗೆ ಕಾಲವಾದ್ದರಿಂದ ಕಾಲರ ಇತ್ಯದಿ ಸಾಂಕ್ರಮಿಕ ರೋಗಗಳು ಹರಡುವ ಸಾದ್ಯತೆ ಇರುವುದರಿಂದ ನೀವುಗಳು ನಿಬಂಧನೆಗಳಿಗೆ ಒಳಪಟ್ಟು ತಮ್ಮ ತಮ್ಮ ಉದ್ದಿಮೆಗಳನ್ನು ನಡೆಸಲು ಈ ಮೂಲಕ ತಿಳಿಸಲಾಗಿದೆ. ನಿಬಂದನೆಗಳಿಗಾಗಿ ಕ್ಲಿಕ್‌ ಮಾಡಿ ಪುಟ -1 ಮತ್ತು  ಪುಟ-2

 

" ನಮ್ಮ ಮನೆ ಯೋಜನೆ "

         ಈ ಮೂಲಕ ವಿಜಯಪುರ ಪಟ್ಟಣದಲ್ಲಿ ವಾಸವಾಗಿರುವ ಸಮಸ್ತ ನಾಗರೀಕರಿಗೆ ತಿಳಿಯಪಡಿಸುವುದೇನೆಂರೆ  ಕೇಂದ್ರ ಸರ್ಕಾರದ ವಸತಿ ಮತ್ತು ನಗರ ಬಡತನ ನಿರ್ಮೂಲನ ಇಲಾಖೆಯು ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯ ಗುಂಪಿನ ಬಡಜನರಿಗೆ ' ನಮ್ಮ ಮನೆ ಯೋಜನೆಯಡಿ ' ಮನೆ ನಿಮಾ್ಣ ಮಾಡಿಕೊಳ್ಳಲು ಬಡ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 'ಹೆಚ್ಚಿನ ಮಾಹಿತಿಗಾಗಿ ಪುರಸಭಾ ಕಛೇರಿಯನ್ನು ಸಂಪರ್ಕಿಸಿ'

 

 ಘನತ್ಯಾಜ್ಯ ವಸ್ತು ನಿರ್ವಾಹಣೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವಿದ ಸ್ಪರ್ದೆ

 ವಿಜಯಪುರ ಪುರಸಭೆ ವ್ಯಾಪ್ತಿಯಯಲ್ಲಿ ಬರುವ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ  ಘನ ತ್ಯಾಜ್ಯ ವಸ್ತು ನಿರ್ವಾಹಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪುರಸಭಾ ವತಿಯಿಂದ ವಿವಿದ ಸ್ಪರ್ದೆಗಳನ್ನು ನಡೆಸಲಾಯಿತು ಸದರಿ ಸ್ಪರ್ದೆಯಲ್ಲಿ ವಿಜೇತರಾದವರ   ಮಾಹಿತಿಗಾಗಿ ಕ್ಲಿಕ್‌ ಮಾಡಿ      ಬಹುಮಾನ ವಿಜೇತರರು

 31-05-2008:  Birth and Death is now online

 

Birth and Death online application is launched today.  The citizens can view the details of birth and death from the year 1997 to till today. To have access click here  OR visit the link Birth/Death

Click here for Details    Click here for Proceedings           

Opening Balance         -    Rs 74051445    

Total Receipts              -    Rs 133396854  

      Total                             -    Rs 207448299       

Total Expenditure        -    Rs 132586854 

Closing Balance         -    Rs 74861445

ಸಾರ್ವಜನಿಕ ಪ್ರಕಟಣೆ

Government of Karnataka has taken decision to  Regularize the

 unauthorized development or constructions.

   ದಲ್ಲಾಳಿಗಳ ಮೋಡಿ ಮಾತುಗಳಿಗೆ ಬಲಿಯಾಗಿ ರೆವಿನ್ಯೂ ನಿವೇಶನಗಳನ್ನು ಹೊಂದಿರುವ ಸ್ಥಿರಾಸ್ತಿದಾರರಿಗೆ ಒಂದು ಸುರ್ವಣಾವಕಾಶ, ಇಂತಹ ಆವಕಾಶವನ್ನು ಸದುಪಯೋಗ ಮಾಡಿಕೊಳ್ಳಿ.

RIGHT TO INFORMATION :Town Municipal Council vijayapura  hasappointed Information Officers as per the requirements of right to information Act. 2005. List of designation  officers as Public Information Officers, Assistant Public Information Officers and Appellate Authorities is published ……Click Here

ವಿಜಯಪುರ ಪುರಸಭೆಯಲ್ಲಿ ಸಾರ್ವಜನಿಕರು ಕೇಳುವ ಮಾಹಿತಿ ಒದಗಿಸಲು ನೇಮಿಸಲಾಗಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಮತ್ತು ಸಹಾಯ  ಸಾರ್ವಜನಿಕ ಮಾಹಿತಿ ಅಧಿಕಾರಿ ವಿವರಗಳು.......Click Here

  In the News: Vijayapura is one of 74 Karnataka cities deploying in 2007–2008, municipal eGovernance modules of Property Tax, Financial Accounting  GIS Mapping, Public Grievance & Redressal, Birth & Death Certification, and Ward Works. Karnataka Municipal Reforms Project(KMRP) is a partnership between the eGovernments Foundation & Survey of India. These computer based systems coupled with Govt. process re-engineering and GIS digital mapping will provide transparency and accountabilityand smoother delivery of services tocitizens.      Full Press Release ... 

Town Municipal Council Vijayapura

    The Vijayapura Town Municipal was established in year 1917 as a Municipality. The Govt. of Karnataka awarded the Certificate of appreciation to Vijayapura TMC, in the year 1986-87 and 1992-93 for providing.  it is situated along Bangalore to Hyderabad National high way at distance of 10km. It has population of 29,540 according to the census of 2001. The tmc has 23 wards, 23 elected Members. Vijayapura tmc stretches to an area 16 Sqkms

       ವಿಜಯಪುರ ಪುರಸಭೆಯು 1917ರಲ್ಲಿ ಸ್ಥಾಪನೆಯಾಯಿತು. ಈ ಪುರಸಭೆಗೆ ಎರಡು ಬಾರಿ ಉತ್ತಮ ಪುರಸಭೆ ಎಂದು ಪುರಸ್ಕಾರಗಳು ದೊರಕಿರುತ್ತವೆ. 1986-87ರಲ್ಲಿ ಮೊದಲನೇ ಸ್ಥಾನ ಹಾಗೂ 1992-93ರಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ವಿಜಯಪುರ ಪಟ್ಟಣವು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದ್ದು ಬೆಂಗಳೂರಿಗೆ ಸುಮಾರು 50 ಕಿ.ಮೀ ದೂರದಲ್ಲಿದೆ. 2001ರ ಜನಗಣತಿಯ ಪ್ರಕಾರ ಪಟ್ಟಣದ ಜನಸಂಖ್ಯೆಯು 29,540 ಇರುತ್ತದೆ. ಈ ಪಟ್ಟಣದಲ್ಲಿ ಭೃಹತ್ ರೇಷ್ಮೆ ಗೂಡಿನ ಮಾರುಕಟ್ಟೆ ಇರುತ್ತದ ಹಾಗೂ ಈ ಪಟ್ಟಣದಲ್ಲಿ ಸುಮಾರು 66 ದೇವಾಲಯಗಳಿದ್ದು ದಕ್ಷಿಣದ 2ನೇ ಕಾಶಿ ಎಂದು ಸಹ ಕರೆಯುತ್ತಾರೆ ಹಾಗೂ ಧಾರ್ಮಿಕ ಪ್ರೇಕ್ಷಣಿಯ ಸ್ಥಳವಾಗಿದೆ.